existent ಇ(ಎ)ಗ್ಸಿಸ್ಟಂಟ್‍
ಗುಣವಾಚಕ
  1. ಇರುವ; ಬದುಕಿರುವ.
  2. ಅಸ್ತಿತ್ವದಲ್ಲಿರುವ.
  3. ವಾಸ್ತವದಲ್ಲಿ ಇರುವ; ವಸ್ತುಭೂತವಾಗಿರುವ.
  4. ಚಾಲ್ತಿಯಲ್ಲಿರುವ; ಪ್ರಸ್ತುತದಲ್ಲಿರುವ.