exist ಇ(ಎ)ಗ್ಸಿಸ್ಟ್‍
ಅಕರ್ಮಕ ಕ್ರಿಯಾಪದ
  1. (ವಾಸ್ತವ ಪ್ರಪಂಚದಲ್ಲಿ) ಇರು; ಅಸ್ತಿತ್ವದಲ್ಲಿರು.
  2. (ಒಂದು ನಿರ್ದೇಶ ಮಾಡಿದ ಪರಿಸ್ಥಿತಿಯಲ್ಲಿ) ಇರು.
  3. (ಪರಿಸ್ಥಿತಿ ಮೊದಲಾದವುಗಳು) ಇರು; ಉಂಟಾಗು; ಒದಗು; ಸಂಭವಿಸು; ಉದ್ಭವಿಸು.
  4. (ಮುಖ್ಯವಾಗಿ ಪ್ರತಿಕೂಲ ಪರಿಸ್ಥಿಯಲ್ಲಿ) ಬದುಕು; ಬಾಳು; ಜೀವಿಸು; ವಾಸಿಸು.
  5. ಬದುಕಿರು; ಉಳಿದಿರು; ಜೀವಿಸಿರು.