exiguity ಎಕ್ಸಿಗ್ಯೂ(ಗ್ಯು)ಇಟಿ
ನಾಮವಾಚಕ
  1. ಅತ್ಯಲ್ಪವಾಗಿರುವುದು; ಪರಿಮಾಣ ಯಾ ಸಂಖ್ಯೆಯಲ್ಲಿ ಬಹಳ ಕಡಮೆಯಾಗಿರುವುದು.
  2. ಅತಿ ಸಣ್ಣದಾಗಿರುವುದು; ಆಕಾರ, ಗಾತ್ರದಲ್ಲಿ ಬಹಳ ಚಿಕ್ಕದಾಗಿರುವುದು.