exigent ಎಕ್ಸಿ(ಗ್ಸಿ)ಜಂಟ್‍
ಗುಣವಾಚಕ
  1. ತುರುತಾದ; ತುರ್ತಾದ; ಜರೂರಾದ.
  2. ಅತ್ಯಗತ್ಯವಾದ; ಒತ್ತಾಯವಾದ; ಒತ್ತಾಯವಾಗಿ ಬೇಕಾದ.
  3. ಹೆಚ್ಚಾಗಿ ಬಯಸುವ; ಅತಿಯಾಗಿ ನಿರೀಕ್ಷಿಸುವ.
ಪದಗುಚ್ಛ

exigent of ತಗಾದೆ ಮಾಡಿ ಕೇಳುವ; ವರಾತ ಮಾಡುವ; ಒತ್ತಿಕೇಳುವ.