exhume ಇ(ಎ)ಗ್‍ಸ್ಯೂಮ್‍, ಎಕ್ಸ್‍ಹ್ಯೂಮ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಹೆಣವನ್ನು) ಅಗೆದು ಹೊರತೆಗೆ; ನೆಲದಿಂದ ಹೊರತೆಗೆ.
  2. (ರೂಪಕವಾಗಿ) ಪ್ರಕಟಪಡಿಸು; ಬೆಳಕಿಗೆ ತರು: exhume an old play ಒಂದು ಹಳೆಯ ನಾಟಕವನ್ನು ಬೆಳಕಿಗೆ ತರು.