exhortative ಇ(ಎ)ಗ್‍ಸಾರ್ಟಟಿವ್‍
ಗುಣವಾಚಕ
  1. ಎಚ್ಚರಿಕೆಯ; ಬುದ್ಧಿಹೇಳುವ.
  2. ಪ್ರೋತ್ಸಾಹವೀಯುವ; ಪ್ರೇರೇಪಿಸುವ; ಪ್ರಚೋದಿಸುವ.
  3. ಒತ್ತಾಯಪಡಿಸುವ; ಶಿಫಾರಸುಮಾಡುವ.