exhortation ಎಕ್ಸಾ(ಗ್ಸಾ)ರ್ಟೇಷನ್‍
ನಾಮವಾಚಕ
  1. ಬುದ್ಧಿ ಹೇಳುವುದು; ಎಚ್ಚರಿಕೆ ಕೊಡುವುದು.
  2. ಪ್ರೋತ್ಸಾಹಿಸುವುದು; ಪ್ರೇರೇಪಣೆ; ಪ್ರಚೋದನೆ.
  3. ಒತ್ತಾಯಪಡಿಸಿಕೆ; ಶಿಫಾರಸು.
  4. (ಕ್ರೈಸ್ತಧರ್ಮ) ಪ್ರಚೋದನೆ; ಪ್ರವಚನ; ಪ್ರಾರ್ಥನಾಕಾಲದ ಭಾಷಣ.
  5. ವಿಧಿವತ್ತಾದ ಭಾಷಣ.