exhort ಇ(ಎ)ಗ್‍ಸಾರ್ಟ್‍
ಸಕರ್ಮಕ ಕ್ರಿಯಾಪದ
  1. ಹೃತ್ಪೂರ್ವಕವಾಗಿ ಬುದ್ಧಿಹೇಳು; ಆಸಕ್ತಿಯಿಂದ ಎಚ್ಚರಿಕೆಕೊಡು.
  2. ಪ್ರೋತ್ಸಾಹಿಸು; ಪ್ರೇರೇಪಿಸು; ಪ್ರಚೋದಿಸು; ಒತ್ತಾಯಪಡಿಸು: exhorted him to work harder ಇನ್ನೂ ಕಷ್ಟಪಟ್ಟು ಕೆಲಸ ಮಾಡಬೇಕೆಂದು ಒತ್ತಾಯಪಡಿಸಿದನು. exhort one’s listeners to good deeds ತನ್ನ ಶ್ರೋತೃಗಳನ್ನು ಸತ್ಕಾರ್ಯಗಳಿಗೆ ಪ್ರೇರೇಪಿಸು.
  3. (ಸುಧಾರಣೆ ಮೊದಲಾದವನ್ನು) ಶಿಹಾರಸು ಮಾಡು; ಒತ್ತಾಯಪಡಿಸು.