exhilaration ಇ(ಎ)ಗ್‍ಸಿಲರೇಷನ್‍
ನಾಮವಾಚಕ
  1. ಗೆಲವಾಗಿಸುವಿಕೆ; ಉಲ್ಲಾಸಗೊಳಿಸಿಕೆ; ಹುರಿದುಂಬಿಸುವಿಕೆ; ಗೆಲವು ತುಂಬುವ ಸಾಧನ, ಪ್ರಭಾವ.
  2. ಆಹ್ಲಾದ; ಉಲ್ಲಾಸ; ಗೆಲವು; ಹರ್ಷ; ಆನಂದ.