exhilarate ಇ(ಎ)ಗ್‍ಸಿಲರೇಟ್‍
ಸಕರ್ಮಕ ಕ್ರಿಯಾಪದ

(ವ್ಯಕ್ತಿಯನ್ನು, ಮನಸ್ಸನ್ನು) ಗೆಲುವಾಗಿಸು; ಗೆಲವು ತುಂಬು; ಉಲ್ಲಾಸಗೊಳಿಸು; ಹುರಿದುಂಬಿಸು; ಹರ್ಷಗೊಳಿಸು; ಸಂತೋಷಪಡಿಸು; ಆಹ್ಲಾದಗೊಳಿಸು; ಆನಂದಪಡಿಸು: the sun and wind exhilarated him ಸೂರ್ಯ ಮತ್ತು ಗಾಳಿ ಅವನನ್ನು ಉಲ್ಲಾಸಗೊಳಿಸಿದವು.