exhibitor ಇ(ಎ)ಗ್‍ಸಿಬಿಟರ್‍
ನಾಮವಾಚಕ
  1. ಪ್ರದರ್ಶಕ; ಪ್ರದರ್ಶನಕಾರ; ವಸ್ತುಪ್ರದರ್ಶನಗಳ ರೀತಿಯಲ್ಲಿ ಪ್ರದರ್ಶನ ಮಾಡುವವ.
  2. ಚಲನಚಿತ್ರ ಪ್ರದರ್ಶಕ.