exhibitionism ಎಕ್ಸಿಬಿಷನಿಸಮ್‍
ನಾಮವಾಚಕ
  1. ಪ್ರದರ್ಶನ ಸ್ವಭಾವ; ಪ್ರದರ್ಶನ ಪ್ರವೃತ್ತಿ; ಅತಿವರ್ತನಾರೀತಿ; ಅತಿರೇಕ ವರ್ತನೆ; ಆಡಂಬರಸ್ವಭಾವ: some actors are notorious for their exhibitionism ಕೆಲವು ನಟರು ತಮ್ಮ ಪ್ರದರ್ಶನ ಸ್ವಭಾವದಿಂದ ಕೆಟ್ಟಹೆಸರು ಪಡೆದಿದ್ದಾರೆ.
  2. (ವೈದ್ಯಶಾಸ್ತ್ರ) ಪ್ರದರ್ಶನರೋಗ; ಪ್ರದರ್ಶನೋನ್ಮಾದ; ಮುಖ್ಯವಾಗಿ ಜನನಾಂಗಗಳನ್ನು ಪ್ರದರ್ಶನ ಮಾಡುವ ಮನೋವಿಕಾರ.