exhibitioner ಎಕ್ಸಿಬಿಷನರ್‍
ನಾಮವಾಚಕ

ವಿದ್ಯಾರ್ಥಿವೇತನಿ; ವಿದ್ಯಾರ್ಥಿವೇತನದಾರ; ವಿಶ್ವವಿದ್ಯಾನಿಲಯದಲ್ಲಿ ವೇತನ ಪಡೆಯುವ ವಿದ್ಯಾರ್ಥಿ.