exhaustiveness ಇ(ಎ)ಗ್‍ಸಾಸ್ಟಿವ್‍ನಿಸ್‍
ನಾಮವಾಚಕ
  1. (ಮುಖ್ಯವಾಗಿ ಒಂದು ವಿಷಯದ ಮೇಲೆ) ಹೇಳಬೇಕಾದುದನ್ನೆಲ್ಲಾ ಹೇಳಿ ಮುಗಿಸಿಬಿಡುವಿಕೆ; ಪೂರ್ತಿಯಾಗಿ ಶೋಧಿಸಿಬಿಡುವಿಕೆ; ಬುಡಮಟ್ಟ ಪರಿಶೀಲಿಸುವ ಗುಣ; ಆದ್ಯಂತ ಪರಿಶೀಲನೆ; ಅಶೇಷಪರಿಶೋಧನೆ.
  2. ಸಮಗ್ರತೆ; ಸಂಪೂರ್ಣತೆ; ವ್ಯಾಪಕತೆ: the exhaustiveness and subtlety of the thought ಆಲೋಚನೆಯ ವ್ಯಾಪಕತೆ ಹಾಗೂ ಸೂಕ್ಷ್ಮತೆ.