exhaustively ಇ(ಎ)ಗ್‍ಸಾಸ್ಟಿವ್‍ಲಿ
ಕ್ರಿಯಾವಿಶೇಷಣ
  1. ಸಮಗ್ರವಾಗಿ; ವ್ಯಾಪಕವಾಗಿ; ಆದ್ಯಂತವಾಗಿ; ಎಲ್ಲ ಅಂಶಗಳನ್ನೂ ಒಳಗೊಂಡ ರೀತಿಯಲ್ಲಿ.
  2. (ವಿಷಯವನ್ನು) ಅಶೇಷವಾಗಿ; ನಿಶ್ಯೇಷವಾಗಿ; ಪೂರ್ತಿಯಾಗಿ ಶೋಧಿಸಿಬಿಡುವಂತೆ; ಬುಡಮಟ್ಟ ಪರಿಶೀಲಿಸುವ ರೀತಿಯಲ್ಲಿ; (ಹೇಳಬೇಕಾದದ್ದನ್ನೆಲ್ಲಾ) ಹೇಳಿ ಮುಗಿಸಿಬಿಡುವ ಹಾಗೆ.