exhaustive ಇ(ಎ)ಗ್‍ಸಾಸ್ಟಿವ್‍
ಗುಣವಾಚಕ
  1. (ಮುಖ್ಯವಾಗಿ ಒಂದು ವಿಷಯವನ್ನು) ಮುಗಿಸಿಬಿಡುವ; ಪೂರ್ತಿಯಾಗಿ ಶೋಧಿಸಿಬಿಡುವ; ಬುಡಮುಟ್ಟ ಪರಿಶೀಲಿಸುವ; ಆದ್ಯಂತ ಶೋಧಿಸುವ.
  2. ಸಮಗ್ರ; ಸಂಪೂರ್ಣ; ವ್ಯಾಪಕ; ಆದ್ಯಂತ; ಎಲ್ಲ ಅಂಶಗಳನ್ನೂ ಒಳಗೊಂಡಿರುವ: an exhaustive investigation ಸಮಗ್ರ ತನಿಖೆ.
  3. (ಸಂಪನ್ಮೂಲಗಳನ್ನು ಯಾ ಶಕ್ತಿಯನ್ನು) ಹೀರಿಬಿಡುವಂಥ; ಬಸಿದುಬಿಡುವಂಥ; ತೀರಿಸಿಬಿಡುವ: a protracted exhaustive siege of illness ಶಕ್ತಿ ಹೀರುವಂಥ ರೋಗದ ದೀರ್ಘಕಾಲದ ಆಕ್ರಮಣ.