exhaustibility ಇ(ಎ)ಗ್‍ಸಾಸ್ಟ(ಸ್ಟಿ)ಬಿಲಿಟಿ
ನಾಮವಾಚಕ
  1. ನಿಷ್ಕಾಸನೀಯತೆ; ತೆಗೆದುಹಾಕಲ್ಪಡಬಲ್ಲ ಗುಣ, ಸಾಧ್ಯತೆ.
  2. ಪೂರ್ತಿಯಾಗಿ ಉಪಯೋಗಿಸಲ್ಪಡಬಲ್ಲ — ಗುಣ, ಸಾಧ್ಯತೆ; ಬಳಸಿ ಮುಗಿಸಲ್ಪಡಬಲ್ಲ — ಗುಣ, ಸಾಧ್ಯತೆ.
  3. ಖಾಲಿ ಮಾಡಲ್ಪಡಬಲ್ಲ — ಗುಣ, ಸಾಧ್ಯತೆ.
  4. (ವಿಷಯ ಕುರಿತು) ಹೇಳಿ ಮುಗಿಸಲ್ಪಡಬಲ್ಲ — ಗುಣ, ಸಾಧ್ಯತೆ.
  5. ಹೀರಿಹಾಕಲ್ಪಡಬಲ್ಲ — ಗುಣ, ಸಾಧ್ಯತೆ; ಬಸಿದುಬಿಡಲ್ಪಡಬಲ್ಲ — ಗುಣ, ಸಾಧ್ಯತೆ.
  6. ದಣಿಸಲ್ಪಡಬಲ್ಲ — ಗುಣ, ಸಾಧ್ಯತೆ; ಆಯಾಸಪಡಿಸಲ್ಪಡಬಲ್ಲ — ಗುಣ, ಸಾಧ್ಯತೆ; ಸುಸ್ತು ಮಾಡಲ್ಪಡಬಲ್ಲ — ಗುಣ, ಸಾಧ್ಯತೆ.
  7. ಫಲವತ್ತು ನಾಶ ಪಡಿಸಬಲ್ಲ — ಗುಣ, ಸಾಧ್ಯತೆ.