exhalation ಎಕ್ಸ್‍ಹಲೇಷನ್‍
ನಾಮವಾಚಕ
  1. ಆವಿಯಾಗುವಿಕೆ; ಬಾಷ್ಪೀಕರಣ.
  2. ನಿಶ್ವಾಸ; ಬಿಟ್ಟ ಉಸಿರು.
  3. (ಮುಖ್ಯವಾಗಿ ಕೋಪದ) ಸಿಡಿಮಿಡಿತ.
  4. ಮಂಜು.
  5. ಆವಿ; ಬಾಷ್ಪ.
  6. ಹಬೆ; ಬೇಗೆ; ಮೇಲೇಳುವ ಅನಿಲ, ಧೂಮ, ಯಾ ಆವಿ.