exfoliation ಎಕ್ಸ್‍ಹೋಲಿಏಷನ್‍
ನಾಮವಾಚಕ
  1. (ಮೂಳೆ, ಚರ್ಮ, ಖನಿಜಗಳ ವಿಷಯದಲ್ಲಿ) ಸುಲಿತ; ಸುಲಿದುಹೋಗುವಿಕೆ; ಪದರಪದರವಾಗಿ ಕಳಚಿ ಹೋಗುವಿಕೆ.
  2. (ಮರದ ವಿಷಯದಲ್ಲಿ) ತೊಗಟೆಗಳೆತ; ತೊಗಟೆ ಕಳೆದುಕೊಳ್ಳುವಿಕೆ; ತೊಗಟೆಸುಲಿತ.