exfoliate ಎಕ್ಸ್‍ಹೋಲಿಏಟ್‍
ಅಕರ್ಮಕ ಕ್ರಿಯಾಪದ
  1. (ಮೂಳೆ, ಚರ್ಮ, ಖನಿಜಗಳು, ಮೊದಲಾದವುಗಳ ವಿಷಯದಲ್ಲಿ) ಸುಲಿದು ಹೋಗು; ಪದರಪದರವಾಗಿ ಕಳಚಿಹೋಗು.
  2. (ಮರದ ವಿಷಯದಲ್ಲಿ) ತೊಗಟೆ ಕಳೆದುಕೊ, ಸುಲಿದುಕೊ.