exertion ಇ(ಎ)ಗ್‍ಸರ್ಷನ್‍
ನಾಮವಾಚಕ
  1. ದುಡಿತ; ಪರಿಶ್ರಮ; ಧಾವತಿ: physical and mental exertion ದೈಹಿಕ ಮತ್ತು ಮಾನಸಿಕ ಪರಿಶ್ರಮ.
  2. ಶ್ರಮ; ಪ್ರಯತ್ನ: a great exertion to help others ಇತರರಿಗೆ ಸಹಾಯ ಮಾಡುವ ಮಹಾ ಪ್ರಯತ್ನ.