exergue ಎಕ್‍(ಗ್‍)ಸರ್ಗ್‍
ನಾಮವಾಚಕ
  1. (ಸಾಮಾನ್ಯವಾಗಿ ನಾಣ್ಯದ ಯಾ ಪದಕದ ಹಿಂಭಾಗದಲ್ಲಿ, ಪ್ರಮುಖ ಚಿತ್ರದ) ಅಡಿಜಾಗ; ತಳದ ಕಿರುಜಾಗ.
  2. ಅದರ ಮೇಲಿನ ಲೇಖ, ಕೆತ್ತನೆ.