exergual ಎಕ್‍(ಗ್‍)ಸರ್ಗಲ್‍
ಗುಣವಾಚಕ
  1. (ಸಾಮಾನ್ಯವಾಗಿ ನಾಣ್ಯದ ಯಾ ಪದಕದ ಹಿಂಭಾಗದ ಚಿತ್ರದ) ತಳಭಾಗದ; ಅಡಿಯ; ಕೆಳಗಿನ ಸ್ವಲ್ಪ ಸ್ಥಳಕ್ಕೆ ಸಂಬಂಧಪಟ್ಟ.
  2. (ನಾಣ್ಯದ ಯಾ ಪದಕದ ಹಿಂಭಾಗದ ಚಿತ್ರದ ತಳಭಾಗದ) ಕೆತ್ತನೆಗೆ ಸಂಬಂಧಪಟ್ಟ; ಲೇಖಕ್ಕೆ ಸಂಬಂಧಿಸಿದ.