exercitation ಇ(ಎ)ಗ್‍ಸರ್ಸಿಟೇಷನ್‍
ನಾಮವಾಚಕ

(ಪ್ರಾಚೀನ ಪ್ರಯೋಗ)

  1. ತರಪೇತು.
  2. ಪ್ರಬಂಧ, ಆಶುಭಾಷಣ, ವಾಚನ ಇತ್ಯಾದಿ ಕಲೆಗಳ ಅಭ್ಯಾಸ.