exercisable ಎಕ್ಸರ್ಸೈಸಬ್‍ಲ್‍
ಗುಣವಾಚಕ

(ಹುದ್ದೆ, ಅಧಿಕಾರ, ಹಕ್ಕು, ಮೊದಲಾದವುಗಳ ವಿಷಯದಲ್ಲಿ) ಉಪಯೋಗಿಸಬಲ್ಲ; ಪ್ರಯೋಗಿಸಬಲ್ಲ; ಚಲಾಯಿಸಬಲ್ಲ; ಬಳಸಬಲ್ಲ.