exequatur ಎಕ್ಸಿಕ್ವೇಟರ್‍
ನಾಮವಾಚಕ
  1. ರಾಯಭಾರ ಮಾನ್ಯತೆ; ಒಂದು ದೇಶದ ರಾಯಭಾರಿಗೆ ಪರದೇಶದ ಸರ್ಕಾರ ಕೊಡುವ ಮಾನ್ಯತೆ.
  2. ಪೋಪನ ಅನುಜ್ಞೆಯ ಮೇರೆಗೆ ದೊರೆ ಬಿಷಪ್ಪನಿಗೆ ನೀಡಿದ ಅಧಿಕಾರ.
  3. ಪೋಪನ ನಿರೂಪಗಳನ್ನು ಪ್ರಕಟಿಸುವ ಅಧಿಕಾರ ಕೊಡುವುದು.