exemplum ಎಗ್‍ಸೆಂಪ್ಲಮ್‍
ನಾಮವಾಚಕ
(ಬಹುವಚನ exempla).

ದೃಷ್ಟಾಂತ; ಮಾದರಿ; ಆದರ್ಶ; ಮುಖ್ಯವಾಗಿ ನೀತಿ ಹೇಳುವ ಯಾ ದೃಷ್ಟಾಂತವಾಗಿರುವ ಕಥೆ; ನೀತಿಕಥೆ; ದೃಷ್ಟಾಂತ ಕಥೆ.