exemplify ಇ(ಎ)ಗ್‍ಸೆಂಪ್ಲಿಹೈ
ಸಕರ್ಮಕ ಕ್ರಿಯಾಪದ
  1. ನಿದರ್ಶನದ ಮೂಲಕ ನಿರೂಪಿಸು; ದೃಷ್ಟಾಂತ ಕೊಟ್ಟು ವಿವರಿಸು; ಉದಾಹರಣೆ ಕೊಡು.
  2. ಉದಾಹರಣೆಯಾಗಿರು; ದೃಷ್ಟಾಂತವಾಗಿರು: the plays of Wilde exemplify the comedy of manners ವೈಲ್ಡನ ನಾಟಕಗಳು ಜನರ ನಡೆನುಡಿಗಳನ್ನು ಚಿತ್ರಿಸುವ ವೈನೋದಿಕಗಳು.
  3. (ದಸ್ತೈವಜಿನ) ಮುದ್ರೆಯೊತ್ತಿದ ಅಧಿಕೃತ ಪ್ರತಿ ತಯಾರಿಸು; ದಸ್ಕತ್‍ ಮೊಹರು ಹಾಕಿ ನಕಲು ಮಾಡು.