exemplification ಇ(ಎ)ಗ್‍ಸೆಂಪ್ಲಿಹಿಕೇಷನ್‍
ನಾಮವಾಚಕ
  1. ಉದಾರಣೆಯಾಗಿರುವಿಕೆ; ದೃಷ್ಟಾಂತ ರೂಪದಲ್ಲಿ ನಿರೂಪಿಸುವಿಕೆ.
  2. ಉದಾಹರಣೆ; ದೃಷ್ಟಾಂತ.
  3. ರುಜುವಾತಾದ ಪ್ರತಿ; ದಾಖಲೆಯ ಅಧಿಕೃತ ನಕಲು.