exemplar ಇ(ಎ)ಗ್‍ಸೆಂಪ್ಲರ್‍
ನಾಮವಾಚಕ
  1. ಮಾದರಿ; ಆದರ್ಶ; ಮೇಲ್ಪಂಕ್ತಿ: Tilak is the exemplar of patriotic virtue ತಿಲಕರು ದೇಶಪ್ರೇಮಕ್ಕೆ ಮಾದರಿ.
  2. (ಒಂದು ವರ್ಗದ) ನಿದರ್ಶನ; ನಮೂನೆ; ಪಡಿಕಟ್ಟು.
  3. ದೃಷ್ಟಾಂತ; ಸಂವಾದಿಯಾದ ಉದಾಹರಣೆ.
  4. ಮೂಲ ಮಾದರಿ; ಮೂಲಕೃತಿ; ಮೂಲಮಾತೃಕೆ; ವಸ್ತುಗಳ ಮೂಲ ಯಾ ಆದರ್ಶ ರೂಪ; ಪುಸ್ತಕ ಮೊದಲಾದವುಗಳ ಮೂಲ ಪ್ರತಿ.