exegetically ಎಕ್ಸಿಜೆಟಿಕಲಿ
ಕ್ರಿಯಾವಿಶೇಷಣ

ಸ್ಪಷ್ಟೀಕರಣದ ರೀತಿಯಲ್ಲಿ; ವಿವರಣೆಯಂತೆ; ವ್ಯಾಖ್ಯಾನಶೈಲಿಯಲ್ಲಿ; ಭಾಷ್ಯದಂತೆ; ವಿವರಣಾತ್ಮಕವಾಗಿ; ವ್ಯಾಖ್ಯಾನಾತ್ಮಕವಾಗಿ.