exegesis ಎಕ್ಸಿಜೀಸಿಸ್‍
ನಾಮವಾಚಕ
(ಬಹುವಚನ exegeses ಉಚ್ಚಾರಣೆ ಎಕ್ಸಿಜೀಸೀಸ್‍).

(ಮುಖ್ಯವಾಗಿ ಬೈಬಲ್ಲಿನ) ಸ್ಪಷ್ಟೀಕರಣ; ವಿವರಣೆ; ವ್ಯಾಖ್ಯಾನ; ಭಾಷ್ಯ; ಟೀಕೆ.