executrix ಇಗ್‍ಸೆಕ್ಯುಟ್ರಿಕ್ಸ್‍
ನಾಮವಾಚಕ
(ಬಹುವಚನ executrices).

ಉಯಿಲು ನಿರ್ವಾಹಕಿ; ಮೃತಿಪತ್ರ ನಿರ್ವಾಹಕಿ; ಇಷ್ಟನಿರ್ವಾಹಕಿ; ಅಂತಿಮ ಇಷ್ಟ ಪತ್ರ ಬರೆಯುವವಳು ಯಾ ಅದನ್ನು ಕಾರ್ಯಗತಗೊಳಿಸಲು ನಿಯಮಿಸುವ ಮಹಿಳೆ.