executorial ಇಗ್‍ಸೆಕ್ಯುಟೋರಿಅಲ್‍
ಗುಣವಾಚಕ
  1. (ಪ್ರಾಚೀನ ಪ್ರಯೋಗ) ಕಾರ್ಯನಿರ್ವಾಹಕನು; ಕಾರ್ಯನಿರ್ವಾಹಕ ಸಂಬಂಧದ.
  2. ಉಯಿಲು ನಿರ್ವಾಹಕನ; ಇಷ್ಟನಿರ್ವಾಹಕನ; ಇಷ್ಟನಿರ್ವಾಹಕ ಸಂಬಂಧದ.
  3. (ಮುಖ್ಯವಾಗಿ ಸ್ಕಾಟ್ಲಂಡಿನ ಶಾಸನದ ಪ್ರಕಾರ) ಆಜ್ಞೆ ಯಾ ಕಾನೂನುಕ್ರಮವನ್ನು ಜಾರಿಗೆ ತರುವ; ಆಜ್ಞೆಯ ಯಾ ಕಾನೂನು ಕ್ರಮದ ಜಾರಿಗೆ ಸಂಬಂಧಪಟ್ಟ.