executor ಎಕ್ಸಿಕ್ಯುಟರ್‍, ಇಗ್‍ಸೆಕ್ಯುಟರ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) (ಉಚ್ಚಾರಣೆ ಎಕ್ಸಿಕ್ಯುಟರ್‍) ಕಾರ್ಯ — ನೆರವೇರಿಸುವವನು, ನಡೆಸುವವನು; ಕಾರ್ಯನಿರ್ವಾಹಕ.
  2. (ಉಚ್ಚಾರಣೆ ಇಗ್ಸೆಕ್ಯುಟರ್‍) ಇಷ್ಟ ನಿರ್ವಾಹಕ; ಉಯಿಲು ನಿರ್ವಾಹಕ; ಮೃತಿಪತ್ರ ನಿರ್ವಾಹಕ; ಅಂತಿಮ ಇಷ್ಟಪತ್ರ ಬರೆಯುವವನು, ಯಾ ಉಯಿಲನ್ನು ಜಾರಿಗೆ ತರಲು ನಿಯಮಿಸುವ ವ್ಯಕ್ತಿ.
ಪದಗುಚ್ಛ

literary executor ಸಾಹಿತ್ಯ ನಿರ್ವಾಹಕ; ಗ್ರಂಥಕರ್ತನ ಕಾಗದಪತ್ರಗಳು ಮತ್ತು ಅಪ್ರಕಟಿತ ಕೃತಿಗಳ ಜವಾಬ್ದಾರಿ ಹೊತ್ತವನು.