executioner ಎಕ್ಸಿಕ್ಯೂಷನರ್‍
ನಾಮವಾಚಕ
  1. (ಕೆಲಸ, ಯೋಜನೆ, ತೀರ್ಪು, ಉಯಿಲು, ಮೊದಲಾದವನ್ನು) ಜಾರಿಗೊಳಿಸುವವನು; ಕಾರ್ಯಗತ ಮಾಡುವವನು; ನೆರವೇರಿಸುವವನು; ಜಾರಿಕಾರ; ನೆರವೇರಕ; ನಿರ್ವಾಹಕ.
  2. ವಧಕ; ವಧಕಾರ; ಮರಣದಂಡನೆಯನ್ನು ಜಾರಿಗೊಳಿಸುವವನು.
  3. (ರೂಪಕವಾಗಿ) ಕೊಲೆಗಾರ; ಮರಣದಂಡನೆಯಂತೆ ಚಿತ್ರಹಿಂಸೆ ಮಾಡುವವನು.