executant ಇ(ಎ)ಗ್‍ಸೆಕ್ಯೂಟಂಟ್‍
ನಾಮವಾಚಕ
  1. (ಮುಖ್ಯವಾಗಿ ಸಂಗೀತ ಮೊದಲಾದವುಗಳ ವಿಷಯದಲ್ಲಿ) ಗಾಯಕ; ವಾದಕ.
  2. ನಿರ್ವಾಹಕ; ನಡಸುವವನು; ಕಾರ್ಯಗತ ಮಾಡುವವನು.