executable ಎಕ್ಸಿಕ್ಯೂಟಬ್‍ಲ್‍
ಗುಣವಾಚಕ

ನಡಸಬಲ್ಲ; ಆಗಮಾಡಬಲ್ಲ; ನೆರವೇರಿಸಬಲ್ಲ; ಜಾರಿಗೆ ತರಬಲ್ಲ; ಕಾರ್ಯಸಾಧ್ಯವಾದ; ಕಾರ್ಯಶಕ್ಯವಾದ; ಕಾರ್ಯರೂಪಕ್ಕೆ ತರಬಲ್ಲ.