execrative ಎಕ್ಸಿಕ್ರೇಟಿವ್‍
ಗುಣವಾಚಕ
  1. ಶಪಿಸುವ; ಖಂಡಿಸುವ; ಬಯ್ಯುವ.
  2. ಬೈಗುಳದ; ಶಾಪದ; ಖಂಡನೆಯ; ಬೈಗುಳಕ್ಕೆ ಸಂಬಂಧಿಸಿದ.
  3. ಶಾಪಾತ್ಮಕ; ಖಂಡನಾತ್ಮಕ.
  4. ಖಂಡಿಸುವ, ಬಯ್ಯುವ ಪ್ರವೃತ್ತಿಯ.