execration ಎಕ್ಸಿಕ್ರೇಷನ್‍
ನಾಮವಾಚಕ
  1. ಅಸಹ್ಯಪಡುವಿಕೆ; ಹೇಸಿಕೊಳ್ಳುವುದು; ಹೇವರಿಕೆ.
  2. ಬೈಗುಳ; ಖಂಡನೆ: the execrations of the prophet terrified the sinful multitude ಪ್ರವಾದಿಯ ಶಾಪಗಳು ಪಾಪಿಸಮುದಾಯವನ್ನು ಭೀತಿಗೊಳಿಸಿದವು.
  3. ಅಸಹ್ಯ ಹುಟ್ಟಿಸುವ ವಸ್ತು; ಹೇವರಿಕೆಯ ವಸ್ತು; ಹೇಸಿಗೆಯ ವಸ್ತು.
  4. ಶಾಪಕ್ಕೆ ಗುರಿಯಾದ ವಸ್ತು.