execrate ಎಕ್ಸಿಕ್ರೇಟ್‍
ಸಕರ್ಮಕ ಕ್ರಿಯಾಪದ
  1. ಅಸಹ್ಯಪಡು; ಅಸಹ್ಯತೋರಿಸು; ಹೇಸು; ಹೇವರಿಸು; ಹೇವರಿಕೆ ತೋರಿಸು: finally came to execrate modern values ಕಟ್ಟಕಡೆಗೆ ಆಧುನಿಕ ಮೌಲ್ಯಗಳ ಬಗ್ಗೆ ಅಸಹ್ಯಪಡುವಂತಾಯಿತು.
  2. ಶಪಿಸು; ಶಾಪಹಾಕು; ಬಯ್ಯು: he execrated all who opposed him ಅವನನ್ನು ವಿರೋಧಿಸಿದ ಎಲ್ಲರನ್ನೂ ಅವನು ಶಪಿಸಿದ.
ಅಕರ್ಮಕ ಕ್ರಿಯಾಪದ

ಶಪಿಸು; ಶಾಪಹಾಕು: he longed to execrate aloud ಅವನು ಗಟ್ಟಿಯಾಗಿ ಶಪಿಸಲು ಹಂಬಲಿಸಿದನು.