execrably ಎಕ್ಸಿಕ್ರಬ್ಲಿ
ಕ್ರಿಯಾವಿಶೇಷಣ
  1. ಹೇಯವಾಗಿ; ಅಸಹ್ಯವಾಗಿ; ಜುಗುಪ್ಸೆ ಹುಟ್ಟಿಸುವಂತೆ.
  2. ಕೆಟ್ಟದಾಗಿ; ಹೊಲಸಾಗಿ; ಕೀಳು ರೀತಿಯಲ್ಲಿ.