execrable ಎಕ್ಸಿಕ್ರಬ್‍ಲ್‍
ಗುಣವಾಚಕ
  1. ಹೇಯ; ಅಸಹ್ಯ; ಹಾಳು; ಲಂಡ; ಜುಗುಪ್ಸೆ ಹುಟ್ಟಿಸುವ: execrable crimes ಹೇಯ ದುಷ್ಕೃತ್ಯಗಳು.
  2. ಅತಿಕೆಟ್ಟ; ಹೊಲಸಾದ; ಕೀಳಾದ; ದರಿದ್ರ; ಹಾಳು: execrable verses ಹೊಲಸು ಪದ್ಯಗಳು.