exeat ಎಕ್ಸಿಅಟ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  1. (ಶಾಲೆ, ಕಾಲೇಜು, ಮೊದಲಾದವುಗಳಲ್ಲಿ) ತಾತ್ಕಾಲಿಕ ಗೈರುಹಾಜರಿಗೆ ಅಪ್ಪಣೆ; ಸ್ವಲ್ಪಕಾಲ ಬರದಿರಲು ಅನುಮತಿ.
  2. ಪಾದ್ರಿಯು ಇನ್ನೊಂದು ಡಯೊಸೀಸಿಗೆ ಹೋಗಲು ಬಿಷಪ್ಪನು ಕೊಡುವ ಅನುಮತಿ.