excusatory ಇ(ಎ)ಕ್ಸ್‍ಕ್ಯೂಸಟರಿ
ಗುಣವಾಚಕ
  1. ಕ್ಷಮೆಯ ಉದ್ದೇಶದ; ಮನ್ನಿಸುವ ಉದ್ದೇಶದ.
  2. ನೆಪಹೇಳುವ; ನೆಪಹೊಂದಿರುವ; ನೆಪ ಒಳಗೊಂಡಿರುವ.
  3. ಕ್ಷಮಾಯಾಚನೆಯ; ತಪ್ಪು ಒಪ್ಪಿಕೊಳ್ಳುವಿಕೆಯ; ಪಶ್ಚಾತ್ತಾಪಸೂಚಕ.