excusably ಇ(ಎ)ಕ್ಸ್‍ಕ್ಯೂಸಬ್ಲಿ
ಕ್ರಿಯಾವಿಶೇಷಣ
  1. ಕ್ಷಮ್ಯವಾಗಿ; ಕ್ಷಮಿಸಬಹುದಾದ ರೀತಿಯಲ್ಲಿ; ಮನ್ನಿಸಬಲ್ಲಂತೆ.
  2. ನೆವ ಹೇಳಬಲ್ಲ ರೀತಿಯಲ್ಲಿ; ಸಮಾಧಾನ ಮಾಡಬಲ್ಲಂತೆ; ಪರಿಹಾರವಾಗಬಲ್ಲ ಹಾಗೆ.