excusable ಇ(ಎ)ಕ್ಸ್‍ಕ್ಯೂಸಬ್‍ಲ್‍
ಗುಣವಾಚಕ
  1. ಕ್ಷಮ್ಯ; ಕ್ಷಮಿಸಬಹುದಾದ; ಮನ್ನಿಸಬಲ್ಲ; ಕ್ಷಮಾರ್ಹ.
  2. ಸಮಾಧಾನ ಹೇಳಬಲ್ಲ; ನೆವ ಹೇಳಬಹುದಾದ.