excursus ಇ(ಎ)ಕ್ಸ್‍ಕರ್ಸಸ್‍
ನಾಮವಾಚಕ
  1. ವಿಶೇಷ ಪರಿಶಿಷ್ಟ; ವಿಶೇಷ ಅನುಬಂಧ; (ಸಾಮಾನ್ಯವಾಗಿ ಕೊನೆಯಲ್ಲಿ ಕೊಟ್ಟಿರುವ ಅನುಬಂಧದಲ್ಲಿ) ಗ್ರಂಥದ ವಿಶೇಷ ಅಂಶದ ಬಗ್ಗೆ ವಿಶದವಾದ ಚರ್ಚೆ.
  2. ವಿಷಯಾಂತರ; ಪ್ರಸಂಗಾಂತರ; ನಿರೂಪಣೆಯ ನಡುವೆ ಬರುವ, ಸಂಬಂಧವಿಲ್ಲದ ವಿಷಯ, ಸಂಗತಿ.