excursive ಇ(ಎ)ಕ್ಸ್‍ಕರ್ಸಿವ್‍
ಗುಣವಾಚಕ
  1. ಅಲೆದಾಟದ; ಸುತ್ತಾಟದ; ತಿರುಗಾಡುವ; ಅಡ್ಡಾಡುವ; ಪ್ರವಾಸದ.
  2. ಪ್ರಾಸಂಗಿಕ; ವಿಷಯಾಂತರದ; ಪ್ರಸಂಗಾಂತರದ; ಅಪ್ರಸ್ತುತ: his excursive remarks ಅವನ ಅಪ್ರಸ್ತುತ ಮಾತುಗಳು.
  3. ಅಲೆದಾಟ ಸ್ವಭಾವದ; ಸುತ್ತಾಟದ ಸ್ವಭಾವದ.
  4. ಪ್ರಸಂಗಾಂತರ ರೀತಿಯ; ಅಪ್ರಸ್ತುತ ರೂಪದ: an amusingly excursive style ತಮಾಷೆಯಾದ ಪ್ರಸಂಗಾಂತರ ರೀತಿಯ ಶೈಲಿ.