excursionist ಇ(ಎ)ಕ್ಸ್‍ಕರ್ಷನಿಸ್ಟ್‍
ನಾಮವಾಚಕ
  1. ಪ್ರವಾಸಿ; ಪ್ರವಾಸಿಗ; ವಿಹಾರ ಪ್ರವಾಸಿ; ವಿಹಾರ ಪ್ರಯಾಣಿಕ.
  2. ಪ್ರವಾಸರೈಲು ಪ್ರಯಾಣಿಕ.
  3. ಪ್ರವಾಸದ ಏಜೆಂಟು; ಪ್ರವಾಸದ ಕಾರ್ಯಭಾರಿ; ವಿಹಾರ ಪಾರುಪತ್ಯಗಾರ.